ಅನಂತ್ ನಾಗ್ ಅವರು ನಟಿ ಗಾಯತ್ರಿಯನ್ನು ಲವ್ ಮಾಡುತ್ತಿದ್ದರು.ನಂತರ 1987ರಲ್ಲಿ ವಿವಾಹವಾಗಿದ್ದಾರೆ.ಇವರಿಗೆ ಒಬ್ಬಳೇ ಮಗಳು. ಅವಳ ಹೆಸರು ಅದಿತಿ. ಇವರು ಪೋಸ್ಟ್ ಗ್ರಾಜುಯೆಟ್ ಮುಗಿಸಿದ್ದು ಈಗ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.ಇವರು ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಅಷ್ಟು ಕಾಣಿಸಿಕೊಳ್ಳುವುದಿಲ್ಲ. ಅದಿತಿ ಅವರು ವಿವೇಕ್ ಎನ್ನುವವರನ್ನು ವಿವಾಹ ಆಗಿದ್ದಾರೆ.<br />#AnantNag #AditiNag<br />Kannada actor Anantnag daughter Adithi is working in private company with her husband <br />